ಭಾವನಾಗಮ್ಯ (ಕಾದಂಬರಿ) : ವಿದ್ಯಾ ದತ್ತಾತ್ರಿ ಪ್ರಕಾಶನ: ವಿಜ್ಞಾತ್ರಿ ಪ್ರಕಾಶನ ಬೆಲೆ: 140 ರೂಪಾಯಿಗಳು ಪುಟಗಳು : 154 ಮದುವೆಯ ಮುನ್ನ ತನ್ನ ಅಸ್ತಿತ್ವಕ್ಕಾಗಿ ಏನಾದರೂ ಸಾಧಿಸಬೇಕೆಂಬ ಹಂಬಲದ ಹುಡುಗಿ ಭಾರತೀಯ ವಾಯುಸೇನೆ ಸೇರಿ ವಿಂಗ್ ಕಮಾಂಡರ್ ಆಗಲಾರದೇ ಕೇವಲ ಹತ್ತು…
ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು…? ಅನ್ನುವ ಪ್ರಶ್ನೆಯಿಂದ ಶುರುವಾಗುವ ಪುಸ್ತಕ ಮುಂದೆ ಸನಾತನ, ಆದರ್ಶ, ಕಾಳಜಿ, ಅಚ್ಛೇ ದಿನ್ ಎಂಬ ನಾಲ್ಕು ವಿಭಾಗಗಳಲ್ಲಿ ಲೇಖನ ಗುಚ್ಚವನ್ನ ಪ್ರಸ್ತುತಪಡಿಸುತ್ತದೆ. ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು... ? ಈ ಪ್ರಶ್ನೆಗೆ ಪುಸ್ತಕದ…
2010ರ ಹೊತ್ತಿಗೆ ರಾಷ್ಟ್ರರಾಜಕಾರಣದಲ್ಲಿ ಧೂಮಕೇತುವಿನಂತೆ ಮೋದಿ ಕಾಣಿಸಿಕೊಂಡಾಗ "ಇದು ಒಂದಷ್ಟು ದಿನ ಮಿಂಚಿ ಬೂದಿಯಾಗುವ ಉಲ್ಕೆ" ಎಂದೇ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷದವರು ಯೋಚಿಸಿದ್ದರೇನೋ. ಆದರೆ ಕೇವಲ ಕ್ಷಣಿಕ ಕಾಯವಾಗಿ ಮಿಂಚಿ ಬೂದಿಯಾಗಲು ಬಂದಿಲ್ಲ; ಇಲ್ಲೇ ನಿಮ್ಮೊಡನೆ ಇದ್ದು ಬೆಳೆಯಲು ಬಂದಿದ್ದೇನೆ…
ಹಿಮಾಲಯನ್ ಬ್ಲಂಡರ್ ಇದು ಕರ್ನಲ್ ಜಾನ್ ದಳ್ವಿ ಬರೆದ ಪುಸ್ತಕದ ಕನ್ನಡ ಭಾಷಾಂತರ. ಭಾರತ ಚೀನಾ ಯುದ್ಧದ ಬಗ್ಗೆ ದಳ್ವಿ ಅವರ ಪುಸ್ತಕ. ಯುದ್ಧ ನಡೆದ ರೀತಿ , ಪ್ರಿಸನರ್ ಆಫ್ ವಾರ್ ಆಗಿದ್ದು , ಬಿಡುಗಡೆ ಹಾಗು ಆಗಿನ ಸರ್ಕಾರಗಳು…
ಸಮಕಾಲೀನ ಸಮಾಜದಲ್ಲಿ ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಮಹತ್ತನ್ನು ಸಾಧಿಸಿದ ಅರವತ್ತಾರು ಸಾಧಕರ ಪರಿಚಯಾತ್ಮಕ ಚಿತ್ರಣದ ಕೃತಿ. Profiles of 66 achievers who have set a trend with their success and lives.
ಅದು ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ. ಆ ದೇಶದ ಹದಿನಾರು ಶೇಕಡಾ ಜಿಡಿಪಿ ಬರೋದೇ ಇದರಿಂದ. ಅಲ್ಲಿ ಬಡತನ ತಾಂಡವವಾಡುತ್ತಿದೆ. ಮುಖ್ಯ ರಸ್ತೆಗಳ ಬಿಟ್ಟರೆ ಮತ್ತೆಲ್ಲ ಮಣ್ಣಿನ ರಸ್ತೆಗಳೇ. ಪೆಟ್ರೋಲ್ ಎಲ್ಲ ಬಾಟಲಿಗಳಲ್ಲಿ ತುಂಬಿಸಿ ಮಾರುವಷ್ಟು ದಯನೀಯ ಸ್ಥಿತಿ. ಹಾಗಾದರೆ…
ರಂಗಸ್ವಾಮಿ ಮೂಕನಹಳ್ಳಿ ಇದುವರೆಗೆ 60ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿರುವ, ವೃತ್ತಿಯಲ್ಲಿ ಉದ್ಯಮಿ ಮತ್ತು ಬ್ಯಾಂಕಿಂಗ್ ಕ್ಷೇತ್ರ ಪರಿಣಿತ ಆಗಿರುವ ರಂಗಸ್ವಾಮಿ ಮೂಕನಹಳ್ಳಿ, ತಾವು ಸಂದರ್ಶಿಸಿದ ಹತ್ತು ದೇಶಗಳ ಬಗ್ಗೆ ಈ ಕೃತಿಯಲ್ಲಿ ವಿವರವಾಗಿ ಬರೆದಿದ್ದಾರೆ. ಪ್ರತಿ ದೇಶದ ಜನಜೀವನ, ಸಂಸ್ಕøತಿ, ಆಹಾರಪದ್ಧತಿ,…
ಸಾಮಾನ್ಯ ಹಿನ್ನೆಲೆಯ ಬಡ ಕುಟುಂಬದಿಂದ ಬಾಲಕನೊಬ್ಬ ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗಿ ಬೆಳೆದು ಬಂದ ಹಾದಿಯ ಆತ್ಮಕಥನ. Biography of a young boy K.A. Dayanand who over came enormous difficulties to become an IAS Officer
"ಹೇಳಿ ಹೋಗು ಕಾರಣ " ಒಂದು ಪ್ರಾಕ್ಟಿಕಲ್ ಹುಡುಗಿಯ ಹಾಗು ಒಬ್ಬ ಸಿಂಪಲ್ ಹುಡುಗನ ನಡುವಿನ ಪ್ರೇಮ ಕಥೆ. ಈ ದುರಂತ ಪ್ರೇಮ ಕಥೆಯಲ್ಲಿ ದ್ರೋಹ , ಪ್ರೀತಿ ಪ್ರೇಮ ಎಲ್ಲವು ಇದೆ. "Heli Hogu Kaarana" is a tragic…
ರವಿ ಬೆಳಗೆರೆಯ ಈ ಪುಸ್ತಕ , ಹಂತಕಿ ಈ ಲವ್ ಯು , ಶರೋನ್ ಸ್ಟೋನ್ ಮತ್ತು ಮೈಕಲ್ ಡಗ್ಲಸ್ ನಟಿಸಿದ "ಬೇಸಿಕ್ ಇನ್ಸ್ಟಿಂಕ್ಟ್ " ಚಿತ್ರದ ಮೇಲೆ ಆಧಾರಿತ ಕಾದಂಬರಿ. ಚಿತ್ರ ಕಥೆಯನ್ನ ಒಂದು ಕಾದಂಬರಿಯಾಗಿ ಪರಿವರ್ತಿಸಿದ್ದು ಒಂದು ಹೊಸ…
ಮುನ್ನುಡಿ ಬರೆದೋವ್ರು " ಕವಿ ಕಾಣದ್ದನ್ನ , ನವೀನ ಕಂಡ " ಅಂತ ಬಣ್ಣಿಸಿದ್ದಾರೆ . ನೇರ ದಾರಿಯನ್ನು ವಕ್ರವಾಗಿಸುವ ಬುದ್ದಿ ದೇವರು ನವೀನ್ಗೆ ಕೊಟ್ಟಿದ್ದಾನೆ ಅಂತಾನು ಹೇಳ್ತಾರೆ . ಈ ಪುಸ್ತಕದ ತುಂಬೆಲ್ಲ ನವೀನ್ ಫೇಸಬುಕ್ನಲ್ಲಿ ಬರೆದ ( ಪಂಚರಂಗಿ…
೩ನೇ ಆವೃತ್ತಿಯಲ್ಲಿ ಬಂದಿರುವ, ಸಾಸಿವೆ ತಂದವಳು - ಕ್ಯಾನ್ಸರ್ ಜೊತೆಗೊಂದು ಸ್ಪೂರ್ತಿದಾಯಕ ಹೋರಾಟ , ಭಾರತಿ ಬಿ ವಿ ಯವರ ಕೃತಿ. ಪ್ರೊಫ್ ಯು ಆರ್ ಅನಂತಮೂರ್ತಿ ಬೆನ್ನುಡಿಯಲ್ಲಿ ಹೇಳುವಂತೆ , "ಸಾಸಿವೆ ತಂದವಳು ಎನ್ನುವ ಶೀರ್ಷಿಕೆಯೇ ನಮ್ಮನ್ನು ಒಂದು ಕ್ಷಣ…
ಡಾ ರಾಜುಕುಮಾರ್ ನಟಿಸಿರುವ ೨೦೯ ಚಿತ್ರಗಳ ಕಥಾಸಾರಾಂಶವನ್ನು ಡಾ ರಾಜಕುಮಾರ್ ಹೆಸರಿಗೆ ಹೊಂದಿಸಿ ಪಂಚಪದಿ ಪದ್ಯ ರೂಪದಲ್ಲಿ ರಚಿಸಲಾಗಿದೆ. ಮಂಜುನಾಥ್ ಹಾಲುವಾಗಿಲು ಈ ಕೃತಿಯ ರಚನಾಕಾರರು. ವಿಶ್ವದ ಎಲ್ಲು ಈ ತರಹದ ಕೃತಿ ರಚನೆಯಾಗಿರುವ ಉದಾಹರಣೆಯೇ ಇಲ್ಲ. Rajakumara Panchapadi is…
“(ಪ್ರತಿಯೊಬ್ಬ ಮನುಷ್ಯನೂ) ಗಿಡವೊಂದನ್ನು ನೆಡಬೇಕು, ಮಗು ಹೊಂದಬೇಕು ಮತ್ತು ಪುಸ್ತಕವೊಂದು ಬರೆಯಬೇಕು. ಇವು ನಮ್ಮ ನಂತರವೂ ಇರುತ್ತವೆ, ನಮಗೆ ಅಮರತ್ವವನ್ನು ನೀಡುತ್ತವೆ” ಹೀಗಂದದ್ದು ಕ್ಯೂಬನ್ ಕ್ರಾಂತಿಕಾರಿ ಮತ್ತು ಕವಿ ಜೋಸ್ ಮಾರ್ಟಿ. ಮೊದಲ ಬಾರಿಗೆ ಈ ಶುಭಾಷಿತ ಕೇಳಿದಾಗ “ಇದನ್ನು ನನ್ನ…