Haadu kalisida hara ಹಾಡು ಕಲಿಸಿದ ಹರ
₹300.00
ಕಳೆದ 5 ವರ್ಷಗಳಿಂದ ಅಧ್ಯಯನ ಮಾಡುತಿದ್ದ “ಹಾಡುಕಲಿಸಿದ ಹರ “ಈಗ ನಿಮ್ಮ ಮುಂದಿದೆ. ಇದು ಜನಪದ ಮಹಾಕಾವ್ಯ ಗಳಾದ ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ, ಹಾಲುಮತ, ಜನಪದ ಮಹಾಭಾರತ ಮುಂತಾದ ಕಾವ್ಯಗಳ ಅಧ್ಯಯನ ಒಳಗೊಡಿದೆ. ನಿಸರ್ಗ, ಪಶುಪಾಲನಾ, ಉತ್ಪಾದನೆ, ಸಂಸ್ಕೃತಿ, ಸೃಷ್ಟಿ ಕಥನ ಮುಂತಾದ ವಿಚಾರ ಗಳ ಕುರಿತು ವಿವರವಾದ ಚರ್ಚೆ ಇದೆ.
Description

Reviews
There are no reviews yet.