Danta katheyada Danta Chora ದಂತಕಥೆಯಾದ ದಂತ ಚೋರ
₹250.00
ವೀರಪ್ಪನ್ ಬಗ್ಗೆ ಮುಂಚೆ ಬಂಡ ಪುಸ್ತಕಗಳಿಗಿಂತ ಈ ಪುಸ್ತಕ ಬಹಳ ವಿಶಿಷ್ಟ. ವೀರಪ್ಪನ್ ಹಿಡಿಯುವ ಆಪರೇಷನ್ನಲ್ಲಿ ಬಾಗಿಯಾದ ನೂರಾರು ವ್ಯಕ್ತಿಗಳನ್ನು ಸಂದರ್ಶಿಸಿ , ಘಟನೆಗಳು ನಡೆದ ಸ್ಥಳಗಳಿಗೆ ಭೇಟಿ ಕೊಟ್ಟು , ರಚಿಸಿರುವ ವಿಶಿಷ್ಟ ಪುಸ್ತಕ ಇದು. ಯಾವುದೇ ರಾಗ ದ್ವೇಷವಿಲ್ಲದೆ ವೀರಪ್ಪನ್ ವ್ಯಕ್ತಿತ್ವ ಪರಿಚಯ ಮಾಡಿಕೊಡುವ ಪುಸ್ತಕ ಇದು. ಡಾ ಡಿ ವಿ ಗುರುಪ್ರಸಾದ್ , ಕರ್ನಾಟಕದ ನಿವೃತ್ತ ಡಿಜಿಪಿ , ಈ ಕೃತಿಯ ಲೇಖಕರು. ಕೆ ಏನ್ ವಿಜಯಕುಮಾರ್ ಬರೆದ Veerappan – chasing the Brigand ಕನ್ನಡಕ್ಕೆ ಭಾಷಾಂತರಿಸಿದ ಹೆಮ್ಮೆ ಇವರದ್ದು.
This book unlike other books about Veerappan is based on interviews with hundreds of people who were involved in catching Veerappan and with actual visits to the places where incidents related to Veerappan took place. The Author Dr. D.V. Guruprasad , a former DGP of Karnataka , is also an established author who has also translated K Vijay Kumar;s “Veerappan – chasing the Brigand” into Kannada.
Description
ದಂತಕಥೆಯಾದ ದಂತ ಚೋರ : ಆಪರೇಷನ್ ವೀರಪ್ಪನ್ ; ಪ್ರತ್ಯಕ್ಷದರ್ಶಿಗಳು ಕಂಡಂತೆ .

Additional information
Author | Dr. D.V. Guruprasad |
---|---|
Publisher | Sapna Book House |
Reviews
There are no reviews yet.