web analytics

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು Utta Batteyali Horatu bandavaru

120.00

ಲೇ: ವಿನಾಯಕ್ ಭಟ್ ಮೂರೂರು, ರೋಹಿತ್ ಚಕ್ರತೀರ್ಥ, ವೃಷಾಂಕ್ ಭಟ್, ಗೀರ್ವಾಣಿ

1968-71ರ ಅವಧಿಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ ನಲುಗಿ ಕಂಗೆಟ್ಟು ಭಾರತಕ್ಕೆ ಆಶ್ರಯಬೇಡಿ ಓಡಿಬಂದ ಹಿಂದೂಗಳ ಹೃದಯವಿದ್ರಾವಕ ಕಥೆ. ನೈಜಘಟನೆಗಳ ಸರಮಾಲೆ. ಈ ಕೃತಿ ಪ್ರಕಟವಾದ ತಿಂಗಳಲ್ಲೇ 50,000 ಪ್ರತಿ ಮಾರಾಟವಾಗಿ ದಾಖಲೆ ನಿರ್ಮಿಸಿತು. ಮಾತ್ರವಲ್ಲ, ಎರಡು ತಿಂಗಳಲ್ಲೇ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದವಾಯಿತು.

Add to Wishlist
Add to Wishlist

Description

ಲೇ: ವಿನಾಯಕ್ ಭಟ್ ಮೂರೂರು, ರೋಹಿತ್ ಚಕ್ರತೀರ್ಥ, ವೃಷಾಂಕ್ ಭಟ್, ಗೀರ್ವಾಣಿ

1968-71ರ ಅವಧಿಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ ನಲುಗಿ ಕಂಗೆಟ್ಟು ಭಾರತಕ್ಕೆ ಆಶ್ರಯಬೇಡಿ ಓಡಿಬಂದ ಹಿಂದೂಗಳ ಹೃದಯವಿದ್ರಾವಕ ಕಥೆ. ನೈಜಘಟನೆಗಳ ಸರಮಾಲೆ. ಈ ಕೃತಿ ಪ್ರಕಟವಾದ ತಿಂಗಳಲ್ಲೇ 50,000 ಪ್ರತಿ ಮಾರಾಟವಾಗಿ ದಾಖಲೆ ನಿರ್ಮಿಸಿತು. ಮಾತ್ರವಲ್ಲ, ಎರಡು ತಿಂಗಳಲ್ಲೇ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದವಾಯಿತು.

Additional information

Author

Rohith Chakrathirtha

Publisher

Ayodhya Publications

Reviews

There are no reviews yet.

Be the first to review “ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು Utta Batteyali Horatu bandavaru”

Your email address will not be published. Required fields are marked *

Quick Navigation
×
×

Cart

[]
×

ನಮಸ್ಕಾರ

Kannadapustaka.netಗೆ ಸ್ವಾಗತ , ನಿಮಗೆ ಯಾವ ಪುಸ್ತಕ ಬೇಕು ?  ?

× ಪುಸ್ತಕ ಬೇಕೇ ? ಇಲ್ಲಿ ಚಾಟ್ ಮಾಡಿ !