ಭಾವನಾಗಮ್ಯ Bhavanaagamya
₹140.00
ಭಾವನಾಗಮ್ಯ (ಕಾದಂಬರಿ) : ವಿದ್ಯಾ ದತ್ತಾತ್ರಿ
ಪ್ರಕಾಶನ: ವಿಜ್ಞಾತ್ರಿ ಪ್ರಕಾಶನ
ಬೆಲೆ: 140 ರೂಪಾಯಿಗಳು
ಪುಟಗಳು : 154
ಮದುವೆಯ ಮುನ್ನ ತನ್ನ ಅಸ್ತಿತ್ವಕ್ಕಾಗಿ ಏನಾದರೂ ಸಾಧಿಸಬೇಕೆಂಬ ಹಂಬಲದ ಹುಡುಗಿ ಭಾರತೀಯ ವಾಯುಸೇನೆ ಸೇರಿ ವಿಂಗ್ ಕಮಾಂಡರ್ ಆಗಲಾರದೇ ಕೇವಲ ಹತ್ತು ವರ್ಷಗಳ ಸೇವೆ ಪೂರೈಸಿ, ಪ್ರೀತಿಸಿದ ಹುಡುಗನನ್ನು ಸೇರುವ ಚೇತೋಹಾರಿ ಕಥೆ ಭಾವನಾಗಮ್ಯ. ತಾನು ಅವಳ ಕನಸನ್ನು ನನಸು ಮಾಡಲು ಬೆಂಬಲಿಸಿ ಅವಳಿಗಾಗಿ ಕಾಯುವುದು ಅಥವಾ ಬೇರೆ ಬೆಳಕಿನೆಡೆಗೆ ಸಾಗುವುದೋ ಎಂಬ ದ್ವಂದ್ವ ಮನಸ್ಥಿತಿಯ ನಾಯಕ. ಇಬ್ಬರ ಸ್ವಗತವೂ ಓದುಗರನ್ನು ಅತ್ತಿಂದಿತ್ತ ಇತ್ತಿಂದತ್ತ ಪಕ್ಷಾಂತರ ಮಾಡಿಸುತ್ತಿರುತ್ತದೆ.
ಇಳಿವಯಸ್ಸಿನಲ್ಲಿ ತನ್ನ ಜೀವನಾಧಾರವನ್ನೇ ಕಳೆದುಕೊಂಡಾಗ ಹೊರಗಿನ ಪ್ರಪಂಚವನ್ನರಿಯದ ಶ್ಯಾಮಲಕ್ಕ ಎಲ್ಲವನ್ನೂ ನಿಭಾಯಿಸುವ ರೀತಿ ಕಾದಂಬರಿಯ ಮತ್ತೊಂದು ಆಕರ್ಷಣೆ. ಗಂಭೀರವಾದ ಕಥಾ ಸನ್ನಿವೇಶಗಳ ನಡುವೆ ಅಲ್ಲಿ ಇಲ್ಲಿ ಸಿಗುವ ಮಲೆನಾಡ ಕನ್ನಡ ಮತ್ತು ಕುಂದಗನ್ನಡ, ಒಗ್ಗರಣೆಗೆ ಹಾಕಿದ ಇಂಗಿನಂತೆ ಘಮ್ಮನೆ ಪರಿಮಳ ಬೀರಿ ಮನಸ್ಸಿಗೆ ಹಿತ ನೀಡುತ್ತದೆ. ಸಹಜ ರೀತಿಯಲ್ಲಿ ಸುಖಾಂತ್ಯ ಕಾಣುವ, ಓದುಗರನ್ನು ನಿರಾಳತೆಯೆಡೆಗೆ ಎಳೆಯುತ್ತಲೇ ತಮ್ಮ ಜೀವನದ ಗಮ್ಯದ ಬಗೆಗೆ ಚಿಂತನೆಗೆ ಹಚ್ಚುವ ಕಾದಂಬರಿ ‘ಭಾವನಾಗಮ್ಯ’
Description

Additional information
| Author | Vidya Dattatri |
|---|---|
| Publisher | Vignathri Prakashana |

Reviews
There are no reviews yet.