Miti ಮಿತಿ
₹180.00
ಶೀರ್ಷಿಕೆ: ಮಿತಿ
ಪ್ರಕಾರ: ಕಾದಂಬರಿ
ಪ್ರಕಾಶಕರು: ದೇವಕಿ ಪ್ರಕಾಶನ, ಪೊಯ್ಯೆಕಂಡ
ಲೇಖಕರು: ಧೀರಜ್ ಪೊಯ್ಯೆಕಂಡ
ಪುಟಗಳು: 183+9
ಬೆಲೆ: 180
“ಮಿತಿ”…. ತನ್ನವರಿಗಾಗಿ ಪ್ರೀತಿಯನ್ನು ಕೊಂದವನ, ಪ್ರೀತಿಗಾಗಿ ಸಂಬಂಧಗಳನ್ನು ಧಿಕ್ಕರಿಸಿದವರ, ಪ್ರೀತಿಸಿದವನಿಗಾಗಿ ಪ್ರೀತಿಯನ್ನು ಮರೆತವಳ ಹಾಗೂ ಪ್ರೀತಿಯಲ್ಲಿ ಗೆದ್ದವಳ ಕಥೆ.
ಮುಗಿಯದ ಅಸಹನೆ, ಆಷಾಢಭೂತಿತನ, ಪ್ರೇಮ, ಆದರ್ಶ ದಾಂಪತ್ಯ, ಆದರ್ಶ ಮತ್ತು ವಾಸ್ತವದ ಸಂಘರ್ಷ ಹಾಗೂ ಬದುಕಿನ ಅನಿವಾರ್ಯತೆಗಳ ನಡುವೆ ಬದುಕು-ಭಾವಗಳ ಮಿತಿಯ ಹುಡುಕಾಟದ ಕಥೆ.
Description

Additional information
Author | Dheeraj Poyyakonda |
---|---|
Publisher | Devaki Prakashana |
Reviews
There are no reviews yet.