ಮಂಜಿನ ಬೆಟ್ಟದ ಸಾಹಸಿ ಚಿರತೆ – Manjina Bettada Sahasi Chirate
₹100.00
Description
ಚಕ್ರವರ್ತಿ ಸೂಲಿಬೆಲೆ ಬರೆದಿರುವ ಈ ಪುಸ್ತಕ ಮಂಜಿನ ಬೆಟ್ಟದ ಸಾಹಸಿ ಚಿರತೆ, ಸ್ವತಂತ್ರ ಭಾರತದಲ್ಲಿ ,ಎರಡು ಬಾರಿ ಮಹಾವೀರ ಚಕ್ರ ಪಡೆದ , ಕೇವಲ ಆರು ಜನರಲ್ಲಿ ಒಬ್ಬರಾದ ,ಕರ್ನಲ್ ಚೆವಾಂಗ್ ರಿಂಚೆನ್ ಅವಾರ ಕಥೆ. ಈತ ಮಹಾವೀರ ಚಕ್ರ ಪಡೆದ ಅತ್ಯಂತ ಕಿರಿಯ ವಯಸ್ಸಿನ ಸೈನಿಕ ಕೂಡ ಹೌದು. ಮೊದಲ ಬಾರಿ ಪಡೆದದ್ದು, ಮೊದಲ ಕಾಶ್ಮೀರ ಯುದ್ಧದಲ್ಲಿ, ಲಡಾಖ್ನ ರಕ್ಷಣೆಯಲ್ಲಿ ಇವರ ಪ್ರಮುಖ ಪಾತ್ರಕ್ಕೆ. ಎರಡನೇ ಸರಿ ಪಡೆದದ್ದು 1971 ಭಾರತ ಪಾಕಿಸ್ತಾನ ಯುದ್ಧದಲ್ಲಿ ತುರ್ತುಕ್ ಸೆಕ್ಟರ್ನಲ್ಲಿ ಇವರ ಪಾತ್ರಕ್ಕೆ.
ಭಾರತ , ಪೂರ್ವ ಲಡಾಕ್ನಲ್ಲಿರುವ , ಅತಿ ಎತ್ತರದ , ಎಲ್ಲ ಹವಾಮಾನಕ್ಕೆ ಒಗ್ಗುವ , ಸೇತುವೆಗೆ Col Chewang Rinchen Setu ಎಂದು ನಾಮಕರಣ ಮಾಡಲಾಗಿದೆ. ಈ ಸೇತುವೆ ಚೀನಾದ ಗಡಿಯಿಂದ ಕೇವಲ 45 km ದೂರದಲ್ಲಿದೆ.
This book is about Col Chewang Rinchen, one of the only Six soldiers who have been awarded Mahavira Chakra twice , during their service. Book has been written by Chakravarti Sulibele. Chewang Rinchen was first awarded MVC for his role in defense of Ladakh during the first Kashmir War. His second Mahavira Chakra came for his role in Turtuk Sector during the 1971 India- Pakistan war.
India honored Col Chewang by naming the all weather bridge which is also India’s highest altitude bridge as “Col Chewang Rinchen Setu”. The Bridge is located just 45 kms from the border with China.
Reviews
There are no reviews yet.