Kannada Vyakarana Vaibhava ಕನ್ನಡ ವ್ಯಾಕರಣ ವೈಭವ
₹180.00
ಪುಸ್ತಕ : ಕನ್ನಡ ವ್ಯಾಕರಣ ವೈಭವ
ಲೇಖಕ : ನಂಜುಂಡ ಏನ್ .
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್
ಕನ್ನಡ ಭಾಷೆ ಕಲಿಕೆಗೆ ವ್ಯಾಕರಣ ಮೂಲಾಧಾರ. ವ್ಯಾಕರಣ ಜಟಿಲ ಕಲಿಯುವಿಕೆಯಿಂದ ಹೊರತಾಗಿ ಸುಲಭ ಹಾಗು ಅರ್ಥಗರ್ಭಿತವಾಗಿ ತಮ್ಮ ಪ್ರಥಮ ಕೊಡುಗೆಯಾಗಿ “ಕನ್ನಡ ವ್ಯಾಕರಣ ವೈಭವ” ಕೃತಿಯನ್ನು ಬರೆದಿದ್ದಾರೆ . ಇದು ಪ್ರಾಥಮಿಕ ಹಂತದಿಂದ ಪದವಿ ಹಂತದವರೆಗೂ ಉಪಯುಕ್ತ ಗ್ರಂಥವಾಗಿದ್ದು ಇದರಲ್ಲಿ ಹೆಚ್ಚಿನ ಮಾಹಿತಿ , ನೂತನ ಬರೆವಣಿಗೆಯ ಶೈಲಿ , ತಂತ್ರಗಾರಿಜಿಕೆಯನ್ನು ಕಾಣಬಹುದು.
Description

Additional information
Author | Nanjunda N |
---|---|
Publisher | Sahithyaloka Publications |
Reviews
There are no reviews yet.