Mandahasavu Aralali ಮಂದಹಾಸವು ಅರಳಲಿ
₹150.00
ಲೇಖಕರು : ಡಾ ಗಣಪತಿ ಭಟ್
ಪ್ರಕಾಶಕರು : ಸ್ನೇಹ ಬುಕ್ ಹೌಸ್
ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ನಮ್ಮ ಭಾರತೀಯ ನೆಲೆಗಟ್ಟಿನಲ್ಲಿ ಬದುಕನ್ನು ಕಂಡು, ಸೊಗಸಾಗಿ ನಿರ್ವಹಿಸಲು ಪ್ರೇರಣೆ ನೀಡಬಲ್ಲ ಬರಹಗಳು ಇದರಲ್ಲಿವೆ. ಡಾ ಭಟ್ ವಿಜಯವಾಣಿಯಲ್ಲಿ ಮನೋಲ್ಲಾಸ ಎಂಬ ಅಂಕಣದಡಿ ವ್ಯಕ್ತಿ ವಿಕಸನಕ್ಕೆ ಸಂಬಂಧ ಪಟ್ಟಂತೆ ನಿತ್ಯ ಲೇಖನಗಳನ್ನು ಬರೆಯುತ್ತಾರೆ. ಈ ಪುಸ್ತಕ ಅವರ ಚೊಚ್ಚಲ ಬರವಣಿಗೆ .
This book written by Dr. Ganapati Bhat is published by Sneha Book House. Book is of articles about Personality Development suited to Indian Conditions. This is Dr Bhats first book.
Description

Additional information
Author | Dr. Ganapati Bhat |
---|---|
Publisher | Sneha Book House and Publications |
Reviews
There are no reviews yet.