ಕಳೆದ 5 ವರ್ಷಗಳಿಂದ ಅಧ್ಯಯನ ಮಾಡುತಿದ್ದ “ಹಾಡುಕಲಿಸಿದ ಹರ “ಈಗ ನಿಮ್ಮ ಮುಂದಿದೆ. ಇದು ಜನಪದ ಮಹಾಕಾವ್ಯ ಗಳಾದ ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ, ಹಾಲುಮತ, ಜನಪದ ಮಹಾಭಾರತ ಮುಂತಾದ ಕಾವ್ಯಗಳ ಅಧ್ಯಯನ ಒಳಗೊಡಿದೆ. ನಿಸರ್ಗ, ಪಶುಪಾಲನಾ, ಉತ್ಪಾದನೆ, ಸಂಸ್ಕೃತಿ, ಸೃಷ್ಟಿ ಕಥನ…
ಪುಸ್ತಕ : ಕನ್ನಡ ವ್ಯಾಕರಣ ವೈಭವ ಲೇಖಕ : ನಂಜುಂಡ ಏನ್ . ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಕನ್ನಡ ಭಾಷೆ ಕಲಿಕೆಗೆ ವ್ಯಾಕರಣ ಮೂಲಾಧಾರ. ವ್ಯಾಕರಣ ಜಟಿಲ ಕಲಿಯುವಿಕೆಯಿಂದ ಹೊರತಾಗಿ ಸುಲಭ ಹಾಗು ಅರ್ಥಗರ್ಭಿತವಾಗಿ ತಮ್ಮ ಪ್ರಥಮ ಕೊಡುಗೆಯಾಗಿ…
ಲೇಖಕರು : ಡಾ ಗಣಪತಿ ಭಟ್ ಪ್ರಕಾಶಕರು : ಸ್ನೇಹ ಬುಕ್ ಹೌಸ್ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ನಮ್ಮ ಭಾರತೀಯ ನೆಲೆಗಟ್ಟಿನಲ್ಲಿ ಬದುಕನ್ನು ಕಂಡು, ಸೊಗಸಾಗಿ ನಿರ್ವಹಿಸಲು ಪ್ರೇರಣೆ ನೀಡಬಲ್ಲ ಬರಹಗಳು ಇದರಲ್ಲಿವೆ. ಡಾ ಭಟ್ ವಿಜಯವಾಣಿಯಲ್ಲಿ ಮನೋಲ್ಲಾಸ ಎಂಬ ಅಂಕಣದಡಿ…
ವೀರಪ್ಪನ್ ಬಗ್ಗೆ ಮುಂಚೆ ಬಂಡ ಪುಸ್ತಕಗಳಿಗಿಂತ ಈ ಪುಸ್ತಕ ಬಹಳ ವಿಶಿಷ್ಟ. ವೀರಪ್ಪನ್ ಹಿಡಿಯುವ ಆಪರೇಷನ್ನಲ್ಲಿ ಬಾಗಿಯಾದ ನೂರಾರು ವ್ಯಕ್ತಿಗಳನ್ನು ಸಂದರ್ಶಿಸಿ , ಘಟನೆಗಳು ನಡೆದ ಸ್ಥಳಗಳಿಗೆ ಭೇಟಿ ಕೊಟ್ಟು , ರಚಿಸಿರುವ ವಿಶಿಷ್ಟ ಪುಸ್ತಕ ಇದು. ಯಾವುದೇ ರಾಗ ದ್ವೇಷವಿಲ್ಲದೆ…
ಭಾವನಾಗಮ್ಯ (ಕಾದಂಬರಿ) : ವಿದ್ಯಾ ದತ್ತಾತ್ರಿ ಪ್ರಕಾಶನ: ವಿಜ್ಞಾತ್ರಿ ಪ್ರಕಾಶನ ಬೆಲೆ: 140 ರೂಪಾಯಿಗಳು ಪುಟಗಳು : 154 ಮದುವೆಯ ಮುನ್ನ ತನ್ನ ಅಸ್ತಿತ್ವಕ್ಕಾಗಿ ಏನಾದರೂ ಸಾಧಿಸಬೇಕೆಂಬ ಹಂಬಲದ ಹುಡುಗಿ ಭಾರತೀಯ ವಾಯುಸೇನೆ ಸೇರಿ ವಿಂಗ್ ಕಮಾಂಡರ್ ಆಗಲಾರದೇ ಕೇವಲ ಹತ್ತು…
ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು…? ಅನ್ನುವ ಪ್ರಶ್ನೆಯಿಂದ ಶುರುವಾಗುವ ಪುಸ್ತಕ ಮುಂದೆ ಸನಾತನ, ಆದರ್ಶ, ಕಾಳಜಿ, ಅಚ್ಛೇ ದಿನ್ ಎಂಬ ನಾಲ್ಕು ವಿಭಾಗಗಳಲ್ಲಿ ಲೇಖನ ಗುಚ್ಚವನ್ನ ಪ್ರಸ್ತುತಪಡಿಸುತ್ತದೆ. ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು... ? ಈ ಪ್ರಶ್ನೆಗೆ ಪುಸ್ತಕದ…
2010ರ ಹೊತ್ತಿಗೆ ರಾಷ್ಟ್ರರಾಜಕಾರಣದಲ್ಲಿ ಧೂಮಕೇತುವಿನಂತೆ ಮೋದಿ ಕಾಣಿಸಿಕೊಂಡಾಗ "ಇದು ಒಂದಷ್ಟು ದಿನ ಮಿಂಚಿ ಬೂದಿಯಾಗುವ ಉಲ್ಕೆ" ಎಂದೇ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷದವರು ಯೋಚಿಸಿದ್ದರೇನೋ. ಆದರೆ ಕೇವಲ ಕ್ಷಣಿಕ ಕಾಯವಾಗಿ ಮಿಂಚಿ ಬೂದಿಯಾಗಲು ಬಂದಿಲ್ಲ; ಇಲ್ಲೇ ನಿಮ್ಮೊಡನೆ ಇದ್ದು ಬೆಳೆಯಲು ಬಂದಿದ್ದೇನೆ…
ಹಿಮಾಲಯನ್ ಬ್ಲಂಡರ್ ಇದು ಕರ್ನಲ್ ಜಾನ್ ದಳ್ವಿ ಬರೆದ ಪುಸ್ತಕದ ಕನ್ನಡ ಭಾಷಾಂತರ. ಭಾರತ ಚೀನಾ ಯುದ್ಧದ ಬಗ್ಗೆ ದಳ್ವಿ ಅವರ ಪುಸ್ತಕ. ಯುದ್ಧ ನಡೆದ ರೀತಿ , ಪ್ರಿಸನರ್ ಆಫ್ ವಾರ್ ಆಗಿದ್ದು , ಬಿಡುಗಡೆ ಹಾಗು ಆಗಿನ ಸರ್ಕಾರಗಳು…
ಸಮಕಾಲೀನ ಸಮಾಜದಲ್ಲಿ ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಮಹತ್ತನ್ನು ಸಾಧಿಸಿದ ಅರವತ್ತಾರು ಸಾಧಕರ ಪರಿಚಯಾತ್ಮಕ ಚಿತ್ರಣದ ಕೃತಿ. Profiles of 66 achievers who have set a trend with their success and lives.