Avani – ಅವನಿ
₹130.00
ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು…? ಅನ್ನುವ ಪ್ರಶ್ನೆಯಿಂದ ಶುರುವಾಗುವ ಪುಸ್ತಕ ಮುಂದೆ ಸನಾತನ, ಆದರ್ಶ, ಕಾಳಜಿ, ಅಚ್ಛೇ ದಿನ್ ಎಂಬ ನಾಲ್ಕು ವಿಭಾಗಗಳಲ್ಲಿ ಲೇಖನ ಗುಚ್ಚವನ್ನ ಪ್ರಸ್ತುತಪಡಿಸುತ್ತದೆ.
ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು… ? ಈ ಪ್ರಶ್ನೆಗೆ ಪುಸ್ತಕದ ಲೇಖಕ ರಾಹುಲ್ ಹಾಜರೆ ಉತ್ತರ ” ನಮ್ಮ ಕೆಲಸವನ್ನು ನಿಯತ್ತಿನಿಂದ ಮಾಡಿದರಾಯ್ತು ” ಬಹುಶಃ ಶ್ರೀಕೃಷ್ಣ ಅರ್ಜುನನಿಗೆ ಇದನ್ನೇ ಭಗವದ್ಗೀತೆಯಲ್ಲಿ ಹೇಳಿದ್ದು ” ಸ್ವಧರ್ಮ ಪಾಲನೆ ” .
ಅಂದ ಹಾಗೆ ಈ ಪುಸ್ತಕವನ್ನು ತಮಗೆ ತಾವೇ ಅರ್ಪಣೆ ಮಾಡಿಕೊಂಡಿದ್ದಾರೆ. “ನನ್ನನ್ನು ಸಾಧ್ಯವಾದಷ್ಟು ನೋಯಿಸಿ, ಬದುಕಿನ ಅಂತ್ಯಬಿಂದುವನ್ನು ತೋರಿಸಿ, ಮತ್ತೆ ಬದುಕಿನ ಮುಖ್ಯವಾಹಿನಿಗೆ ಮರಳುವ ಸವಾಲನ್ನು ಎಸೆದ ವರ್ಷ೨೦೧೪ಕ್ಕೆ, ಆ ಸವಾಲನ್ನು ಗೆದ್ದ ನನಗೆ.. “
Description
ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು…? ಅನ್ನುವ ಪ್ರಶ್ನೆಯಿಂದ ಶುರುವಾಗುವ ಪುಸ್ತಕ ಮುಂದೆ ಸನಾತನ, ಆದರ್ಶ, ಕಾಳಜಿ, ಅಚ್ಛೇ ದಿನ್ ಎಂಬ ನಾಲ್ಕು ವಿಭಾಗಗಳಲ್ಲಿ ಲೇಖನ ಗುಚ್ಚವನ್ನ ಪ್ರಸ್ತುತಪಡಿಸುತ್ತದೆ.
ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು… ? ಈ ಪ್ರಶ್ನೆಗೆ ಪುಸ್ತಕದ ಲೇಖಕ ರಾಹುಲ್ ಹಜಾರೆ ಉತ್ತರ ” ನಮ್ಮ ಕೆಲಸವನ್ನು ನಿಯತ್ತಿನಿಂದ ಮಾಡಿದರಾಯ್ತು ” ಬಹುಶಃ ಶ್ರೀಕೃಷ್ಣ ಅರ್ಜುನನಿಗೆ ಇದನ್ನೇ ಭಗವದ್ಗೀತೆಯಲ್ಲಿ ಹೇಳಿದ್ದು ” ಸ್ವಧರ್ಮ ಪಾಲನೆ ” .
ಅಂದ ಹಾಗೆ ಈ ಪುಸ್ತಕವನ್ನು ತಮಗೆ ತಾವೇ ಅರ್ಪಣೆ ಮಾಡಿಕೊಂಡಿದ್ದಾರೆ. “ನನ್ನನ್ನು ಸಾಧ್ಯವಾದಷ್ಟು ನೋಯಿಸಿ, ಬದುಕಿನ ಅಂತ್ಯಬಿಂದುವನ್ನು ತೋರಿಸಿ, ಮತ್ತೆ ಬದುಕಿನ ಮುಖ್ಯವಾಹಿನಿಗೆ ಮರಳುವ ಸವಾಲನ್ನು ಎಸೆದ ವರ್ಷ೨೦೧೪ಕ್ಕೆ, ಆ ಸವಾಲನ್ನು ಗೆದ್ದ ನನಗೆ.. “
Additional information
| Author | Rahul Hazare |
|---|

Reviews
There are no reviews yet.