ವೀರಪ್ಪನ್ ಬಗ್ಗೆ ಮುಂಚೆ ಬಂಡ ಪುಸ್ತಕಗಳಿಗಿಂತ ಈ ಪುಸ್ತಕ ಬಹಳ ವಿಶಿಷ್ಟ. ವೀರಪ್ಪನ್ ಹಿಡಿಯುವ ಆಪರೇಷನ್ನಲ್ಲಿ ಬಾಗಿಯಾದ ನೂರಾರು ವ್ಯಕ್ತಿಗಳನ್ನು ಸಂದರ್ಶಿಸಿ , ಘಟನೆಗಳು ನಡೆದ ಸ್ಥಳಗಳಿಗೆ ಭೇಟಿ ಕೊಟ್ಟು , ರಚಿಸಿರುವ ವಿಶಿಷ್ಟ ಪುಸ್ತಕ ಇದು. ಯಾವುದೇ ರಾಗ ದ್ವೇಷವಿಲ್ಲದೆ…
ಭಾವನಾಗಮ್ಯ (ಕಾದಂಬರಿ) : ವಿದ್ಯಾ ದತ್ತಾತ್ರಿ ಪ್ರಕಾಶನ: ವಿಜ್ಞಾತ್ರಿ ಪ್ರಕಾಶನ ಬೆಲೆ: 140 ರೂಪಾಯಿಗಳು ಪುಟಗಳು : 154 ಮದುವೆಯ ಮುನ್ನ ತನ್ನ ಅಸ್ತಿತ್ವಕ್ಕಾಗಿ ಏನಾದರೂ ಸಾಧಿಸಬೇಕೆಂಬ ಹಂಬಲದ ಹುಡುಗಿ ಭಾರತೀಯ ವಾಯುಸೇನೆ ಸೇರಿ ವಿಂಗ್ ಕಮಾಂಡರ್ ಆಗಲಾರದೇ ಕೇವಲ ಹತ್ತು…
ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು…? ಅನ್ನುವ ಪ್ರಶ್ನೆಯಿಂದ ಶುರುವಾಗುವ ಪುಸ್ತಕ ಮುಂದೆ ಸನಾತನ, ಆದರ್ಶ, ಕಾಳಜಿ, ಅಚ್ಛೇ ದಿನ್ ಎಂಬ ನಾಲ್ಕು ವಿಭಾಗಗಳಲ್ಲಿ ಲೇಖನ ಗುಚ್ಚವನ್ನ ಪ್ರಸ್ತುತಪಡಿಸುತ್ತದೆ. ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು... ? ಈ ಪ್ರಶ್ನೆಗೆ ಪುಸ್ತಕದ…
2010ರ ಹೊತ್ತಿಗೆ ರಾಷ್ಟ್ರರಾಜಕಾರಣದಲ್ಲಿ ಧೂಮಕೇತುವಿನಂತೆ ಮೋದಿ ಕಾಣಿಸಿಕೊಂಡಾಗ "ಇದು ಒಂದಷ್ಟು ದಿನ ಮಿಂಚಿ ಬೂದಿಯಾಗುವ ಉಲ್ಕೆ" ಎಂದೇ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷದವರು ಯೋಚಿಸಿದ್ದರೇನೋ. ಆದರೆ ಕೇವಲ ಕ್ಷಣಿಕ ಕಾಯವಾಗಿ ಮಿಂಚಿ ಬೂದಿಯಾಗಲು ಬಂದಿಲ್ಲ; ಇಲ್ಲೇ ನಿಮ್ಮೊಡನೆ ಇದ್ದು ಬೆಳೆಯಲು ಬಂದಿದ್ದೇನೆ…