ಜಗತ್ತು ಕಂಡು ಕೇಳರಿಯದ ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಜಗತ್ತಿನ ಜನರ ಬದುಕನ್ನು ಪ್ರಭಾವಿಸಿದ ಬಗೆಯನ್ನು ಮತ್ತು ಅದನ್ನು ಎದುರಿಸಿದ ರೀತಿಯನ್ನು ವಿವರಿಸುವ ಇಪ್ಪತ್ತೊಂಭತ್ತು ಲೇಖನಗಳ ಗುಚ್ಛ.
ಬದುಕಿನ ಮೌಲ್ಯಗಳು, ಆಧ್ಯಾತ್ಮಿಕ ಮತ್ತು ನೈತಿಕ ಚಿಂತನಕ್ರಮಗಳ ಬಗ್ಗೆ ಬರೆದಿರುವ ಬೋಧಪ್ರದವಾದ ಎಪ್ಪತ್ತೆರಡು ಅಂಕಣಗಳ ಸಂಗ್ರಹ. A collection of 22 columns on Values of life, Spiritual, Moral philosophies and other thinking hats. Written by…