ಕಳೆದ 5 ವರ್ಷಗಳಿಂದ ಅಧ್ಯಯನ ಮಾಡುತಿದ್ದ “ಹಾಡುಕಲಿಸಿದ ಹರ “ಈಗ ನಿಮ್ಮ ಮುಂದಿದೆ. ಇದು ಜನಪದ ಮಹಾಕಾವ್ಯ ಗಳಾದ ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ, ಹಾಲುಮತ, ಜನಪದ ಮಹಾಭಾರತ ಮುಂತಾದ ಕಾವ್ಯಗಳ ಅಧ್ಯಯನ ಒಳಗೊಡಿದೆ. ನಿಸರ್ಗ, ಪಶುಪಾಲನಾ, ಉತ್ಪಾದನೆ, ಸಂಸ್ಕೃತಿ, ಸೃಷ್ಟಿ ಕಥನ…
ಪುಸ್ತಕ : ಕನ್ನಡ ವ್ಯಾಕರಣ ವೈಭವ ಲೇಖಕ : ನಂಜುಂಡ ಏನ್ . ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಕನ್ನಡ ಭಾಷೆ ಕಲಿಕೆಗೆ ವ್ಯಾಕರಣ ಮೂಲಾಧಾರ. ವ್ಯಾಕರಣ ಜಟಿಲ ಕಲಿಯುವಿಕೆಯಿಂದ ಹೊರತಾಗಿ ಸುಲಭ ಹಾಗು ಅರ್ಥಗರ್ಭಿತವಾಗಿ ತಮ್ಮ ಪ್ರಥಮ ಕೊಡುಗೆಯಾಗಿ…
ಲೇಖಕರು : ಡಾ ಗಣಪತಿ ಭಟ್ ಪ್ರಕಾಶಕರು : ಸ್ನೇಹ ಬುಕ್ ಹೌಸ್ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ನಮ್ಮ ಭಾರತೀಯ ನೆಲೆಗಟ್ಟಿನಲ್ಲಿ ಬದುಕನ್ನು ಕಂಡು, ಸೊಗಸಾಗಿ ನಿರ್ವಹಿಸಲು ಪ್ರೇರಣೆ ನೀಡಬಲ್ಲ ಬರಹಗಳು ಇದರಲ್ಲಿವೆ. ಡಾ ಭಟ್ ವಿಜಯವಾಣಿಯಲ್ಲಿ ಮನೋಲ್ಲಾಸ ಎಂಬ ಅಂಕಣದಡಿ…
ವೀರಪ್ಪನ್ ಬಗ್ಗೆ ಮುಂಚೆ ಬಂಡ ಪುಸ್ತಕಗಳಿಗಿಂತ ಈ ಪುಸ್ತಕ ಬಹಳ ವಿಶಿಷ್ಟ. ವೀರಪ್ಪನ್ ಹಿಡಿಯುವ ಆಪರೇಷನ್ನಲ್ಲಿ ಬಾಗಿಯಾದ ನೂರಾರು ವ್ಯಕ್ತಿಗಳನ್ನು ಸಂದರ್ಶಿಸಿ , ಘಟನೆಗಳು ನಡೆದ ಸ್ಥಳಗಳಿಗೆ ಭೇಟಿ ಕೊಟ್ಟು , ರಚಿಸಿರುವ ವಿಶಿಷ್ಟ ಪುಸ್ತಕ ಇದು. ಯಾವುದೇ ರಾಗ ದ್ವೇಷವಿಲ್ಲದೆ…