“(ಪ್ರತಿಯೊಬ್ಬ ಮನುಷ್ಯನೂ) ಗಿಡವೊಂದನ್ನು ನೆಡಬೇಕು, ಮಗು ಹೊಂದಬೇಕು ಮತ್ತು ಪುಸ್ತಕವೊಂದು ಬರೆಯಬೇಕು. ಇವು ನಮ್ಮ ನಂತರವೂ ಇರುತ್ತವೆ, ನಮಗೆ ಅಮರತ್ವವನ್ನು ನೀಡುತ್ತವೆ” ಹೀಗಂದದ್ದು ಕ್ಯೂಬನ್ ಕ್ರಾಂತಿಕಾರಿ ಮತ್ತು ಕವಿ ಜೋಸ್ ಮಾರ್ಟಿ. ಮೊದಲ ಬಾರಿಗೆ ಈ ಶುಭಾಷಿತ ಕೇಳಿದಾಗ “ಇದನ್ನು ನನ್ನ…
ಲೇ: ರೋಹಿತ್ ಚಕ್ರತೀರ್ಥ ಇಲ್ಲಿ ಮೋಸಗಾರರಿದ್ದಾರೆ, ಕಳ್ಳರು-ಸುಳ್ಳರು, ದಗಲಬಾಜಿಗಳು ಇದ್ದಾರೆ. ಕೇವಲ ಕೆಟ್ಟವರು ಮಾತ್ರವಲ್ಲ, ಸತ್ಯಸಂಧರು, ಪ್ರಾಮಾಣಿಕರು, ಕಷ್ಟಸಹಿಷ್ಣುಗಳು, ವಿಧೇಯರು ಕೂಡ ಇದ್ದಾರೆ. ಮನುಷ್ಯರಂತೆಯೇ ಪ್ರಾಣಿಪಕ್ಷಿಗಳಿವೆ. ಅವು ಮಾತಾಡುತ್ತವೆ, ಯೋಚಿಸುತ್ತವೆ, ಎದುರಾಗಲಿರುವ ಅಪಾಯಗಳನ್ನು ಉಪಾಯದಿಂದ ತಪ್ಪಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನುಷ್ಯರು ಮತ್ತು ಪಶುಪಕ್ಷಿಗಳು…
ಲೇ: ರೋಹಿತ್ ಚಕ್ರತೀರ್ಥ ಮಕ್ಕಳ ಕಥೆಗಳದು ಒಂದು ಮುಗ್ಧ ರಮ್ಯ ಪ್ರಪಂಚ. ಅಲ್ಲಿ ಏನು ಬೇಕಾದರೂ ಆಗಬಹುದು. ಕಾಗೆಯ ರೆಕ್ಕೆಗಳಿಗೆ ಬಣ್ಣ ಬರಬಹುದು. ಕಪ್ಪೆಯೇ ಕಾಡಿನ ರಾಜನಾಗಬಹುದು. ಆನೆಗೆ ರೆಕ್ಕೆಗಳು ಬಂದು ಅದು ಆಕಾಶದಲ್ಲಿ ಹಾರಬಹುದು. ಮನುಷ್ಯರು ಒಮ್ಮೆ ಆಕಾಶದೆತ್ತರಕ್ಕೂ ಇನ್ನೊಮ್ಮೆ…
1900-1970ರ ನಡುವಿನ ಅವಧಿಯ ಹಳ್ಳಿಗಾಡಿನಲ್ಲಿ ನಡೆಯುವ ಕಥನದ ನೆಲೆ. ಸಾಮಾಜಿಕ ಸಂಬಂಧಗಳು, ನಂತರದ ಸ್ಥಿತ್ಯಂತರ, ದೇಶಾಂತರಗಳನ್ನು ಕಟ್ಟಿಕೊಡುವ ಕಥನ. ಗ್ರಾಮೀಣ ಭಾಷಾ ಸೊಗಡನ್ನು ಕಟ್ಟಿಕೊಡುವ ಕಾದಂಬರಿಯು ತಂತ್ರಲೋಕದ ಪ್ರವೇಶವನ್ನೂ ಸಹ ನೀಡುತ್ತದೆ. The story is set in the time…
ಲೇ: ರೋಹಿತ್ ಚಕ್ರತೀರ್ಥ ಮೇರಿ ಶೆಲ್ಲಿ ಬರೆದ ಇಂಗ್ಲೀಷ್‍ನ ಕ್ಲಾಸಿಕ್ ಕಾದಂಬರಿಯ ಸಂಕ್ಷಿಪ್ತ ರೂಪ ಇದು. ಮೂಲ ಕಾದಂಬರಿ ಇಂಗ್ಲೀಷ್ ಸಾಹಿತ್ಯದ ಒಂದು ಮಹತ್ವದ ಕೃತಿ ಎನ್ನಿಸಿದೆ ಮಾತ್ರವಲ್ಲ ಹಾಲಿವುಡ್‍ನಲ್ಲಿ ಹಲವು ಸಿನೆಮಗಳಿಗೂ ಸ್ಫೂರ್ತಿ ಕೊಟ್ಟಿದೆ. ವಿಜ್ಞಾನಿಯೊಬ್ಬ ಒಂದು ಅಕರಾಳ ವಿಕರಾಳ…
ಲೇ: ರೋಹಿತ್ ಚಕ್ರತೀರ್ಥ ಒಟ್ಟು ಹದಿನೇಳು ಪರಭಾಷಾ ಕಥೆಗಳ ಸುಂದರ ಕನ್ನಡಾನುವಾದ. ಮುನ್ನುಡಿ ಬರೆದಿರುವ ಕಥೆಗಾರ ಬೊಳುವಾರು ಮಹಮ್ಮದ್ ಕುಂಞÂ, "ಮೂಲ ಲೇಖಕರಿಗೆ ಮತ್ತು ಅವರ ಬರಹಗಳಿಗೆ ಸಂಪೂರ್ಣ ಶರಣಾಗುತ್ತಲೇ ಓದುಗರ ಪ್ರೀತಿಯನ್ನು ಗೆಲ್ಲಬಲ್ಲ ರೋಹಿತ್ ಚಕ್ರತೀರ್ಥರ ಆಕರ್ಷಕ ನಿರೂಪಣೆಯ ರುಚಿಯನ್ನು…
ಲೇ: ರಮೇಶ ದೊಡ್ಡಪುರ ವಿಜಯವಾಣಿಯಲ್ಲಿ ಹಿರಿಯ ಪತ್ರಕರ್ತರಾಗಿರುವ ರಮೇಶ ದೊಡ್ಡಪುರ 2018-19ರಲ್ಲಿ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಯ ಸಮಯದಲ್ಲಿ ಬಿಜೆಪಿ ಬೀಟ್ ನೋಡಿಕೊಳ್ಳುತ್ತಿದ್ದರು. ಜನಸಾಮಾನ್ಯರಿಗೆ ಕಾಣದ ಹಲವು ಚುನಾವಣಾ ಸ್ವಾರಸ್ಯಗಳನ್ನು ಹೆಕ್ಕಿ, ಅವನ್ನು ತರ್ಕಬದ್ಧವಾಗಿ ಜೋಡಿಸಿ, ರಾಜಕೀಯರಂಗದ ಒಳಹೊರಗನ್ನು ತೆರೆದಿಡುವ ಕೆಲಸವನ್ನು…
ಲೇ: ರೋಹಿತ್ ಚಕ್ರತೀರ್ಥ ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲೋನ್, ಜಗತ್ತಿನಲ್ಲಿ ಅತಿ ಹೆಚ್ಚು ಐಕ್ಯು ಹೊಂದಿದ್ದ ವ್ಯಕ್ತಿ ವಿಲಿಯಂ ಸೈಡಿಸ್, ಕೊರಿಯದ ನಿರ್ಮಾತೃ ಪಾರ್ಕ್ ಚುಂಗ್ ಹೀ, ಕ್ಯಾನ್ಸರ್ ಇದ್ದೂ ಕೆನಡಾದ ಉದ್ದಗಲ ಮ್ಯಾರಥಾನ್ ಓಡಿದ ಟೆರ್ರಿ ಫಾಕ್ಸ್, ಮಾರಣಾಂತಿಕ ಹಲ್ಲೆಗೆ…
ಲೇ: ನಾರಾಯಣ ಶೇವಿರೆ ಭಾರತೀಯ ಶಿಕ್ಷಣ, ಗುರುಕುಲ ಪದ್ಧತಿ, ಸರ್ವಾಂಗೀಣ ವ್ಯಕ್ತಿತ್ವ ವಿಕಸನ, ಸ್ತ್ರೀ ಶಿಕ್ಷಣ - ಮುಂತಾದ ಹಲವು ವಿಚಾರಗಳ ಬಗ್ಗೆ ಧ್ಯಾನಸ್ಥ ಸ್ಥಿತಿಯಲ್ಲಿ ಮಾತಾಡುವ ಬುದ್ಧಿಪ್ರಚೋದಕ ಸಾಂದ್ರ ಕೃತಿ. ಮೆಕಾಲೆ ನೀತಿಯಿಂದ ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಡೆದ…
ರೋಹಿತ್ ಚಕ್ರತೀರ್ಥ ಗಂಭೀರ ವದನದ ಗಣಿತಜ್ಞರ ಬದುಕಿನಲ್ಲಿ ನಡೆದುಹೋದ ಸಣ್ಣಪುಟ್ಟ, ಆದರೆ ಸ್ವಾರಸ್ಯಕರವಾದ ಸಂಗತಿಗಳನ್ನು ಇಲ್ಲಿ ಒಟ್ಟಾಗಿ ಸಂಗ್ರಹಿಸಿ ಕೊಡಲಾಗಿದೆ. ಉದಂತಕಥೆ, ದೃಷ್ಟಾಂತಕಥೆ ಎಂದೆಲ್ಲ ಕರೆಸಿಕೊಳ್ಳಬಹುದಾದ ಇಲ್ಲಿನ ಬಹಳಷ್ಟು ಕಥೆಗಳಲ್ಲಿ ದೊಡ್ಡ ಸಂದೇಶಗಳೇ ಹುದುಗಿವೆ. ಈ ಪ್ರಸಂಗಗಳನ್ನು ಓದುಗರು ಸುಮ್ಮನೇ ಓದಿ…
ಲೇ: ರೋಹಿತ್ ಚಕ್ರತೀರ್ಥ ಕಾಲೇಜು ಮುಗಿಸುವ ಮುನ್ನವೇ ಗುರ್ವಾಜ್ಞೆಯಿಂದಾಗಿ ಸಂನ್ಯಾಸಿಯಾಗಬೇಕಾದ ಸಿದ್ಧಗಂಗಾ ಶ್ರೀಗಳ ಕತೆ, ರಾಜ್ಯವನ್ನೇ ಆಳುವ ಸುವರ್ಣ ಅವಕಾಶ ಬಂದರೂ ಅದನ್ನು ರಾಜವಂಶಕ್ಕೇ ಮರಳಿಸಿದ ವ್ಯಾಸರಾಯರ ಕತೆ, ಔಷಧದ ಪೊಟ್ಟಣದಲ್ಲಿ ಬಂದ ಬಂಗಾಳಿ ಬರೆಹವೇ ಕಾರಣವಾಗಿ ಆ ಭಾಷೆ ಕಲಿತು…