web analytics

ಮಂಡೂಕ ಮಹಾರಾಜ Mandooka Maharaja

(1 customer review)

120.00

ಲೇ: ರೋಹಿತ್ ಚಕ್ರತೀರ್ಥ
ಮಕ್ಕಳ ಕಥೆಗಳದು ಒಂದು ಮುಗ್ಧ ರಮ್ಯ ಪ್ರಪಂಚ. ಅಲ್ಲಿ ಏನು ಬೇಕಾದರೂ ಆಗಬಹುದು. ಕಾಗೆಯ ರೆಕ್ಕೆಗಳಿಗೆ ಬಣ್ಣ ಬರಬಹುದು. ಕಪ್ಪೆಯೇ ಕಾಡಿನ ರಾಜನಾಗಬಹುದು. ಆನೆಗೆ ರೆಕ್ಕೆಗಳು ಬಂದು ಅದು ಆಕಾಶದಲ್ಲಿ ಹಾರಬಹುದು. ಮನುಷ್ಯರು ಒಮ್ಮೆ ಆಕಾಶದೆತ್ತರಕ್ಕೂ ಇನ್ನೊಮ್ಮೆ ಬೆಂಕಿಕಡ್ಡಿಯ ಗಾತ್ರಕ್ಕೂ ಏರಿ ಇಳಿಯಬಹುದು. ಬದುಕಿದ್ದವರು ಕ್ಷಣಾರ್ಧದಲ್ಲಿ ಅದೃಶ್ಯರಾಗಬಹುದು; ಸತ್ತವರು ಬದುಕಬಹುದು. ಇದೊಂದು ವರ್ಣರಂಜಿತ ಚಿತ್ರಭ್ರಾಮಕ ಕಲ್ಪನಾಲೋಕ. “ಮಂಡೂಕ ಮಹಾರಾಜ”ದಲ್ಲಿ ಭಾರತದ ನೆರೆಹೊರೆಯ ದೇಶಗಳಲ್ಲಿ ಪ್ರಸಿದ್ಧವಾಗಿರುವ ನಕ್ಕುನಗಿಸುವಂಥ ಹಲವು ಜನಪದ ಕಥೆಗಳು ಸಂಗ್ರಹವಾಗಿವೆ.

Add to Wishlist
Add to Wishlist

Description

Additional information

Author

Rohith Chakrathirtha

Publisher

Ayodhya Publications

1 review for ಮಂಡೂಕ ಮಹಾರಾಜ Mandooka Maharaja

  1. ಪೌದನ್ ಜೈನ್

    ಮಂಡುಕ ಮಹಾರಾಜ ಇದು ರೋಹಿತ್ ಚಕ್ರತೀರ್ಥರು ಬರೆದ ಮಕ್ಕಳ ಕಥೆಗಳ ಸಂಗ್ರಹವಾಗಿದೆ. 2020ರಲ್ಲಿ ಬೆಂಗಳೂರಿನ ಅಯೋಧ್ಯ ಪ್ರಕಾಶನವು ಪ್ರಕಟಿಸಿದೆ.
    ಮಕ್ಕಳ ಕಥೆಗಳದು ಒಂದು ಮುಗ್ಧ ರಮ್ಯ ಪ್ರಪಂಚ. ಅಲ್ಲಿ ಏನು ಬೇಕಾದರೂ ಆಗಬಹುದು. ಕಾಗೆಯ ರೆಕ್ಕೆಗಳಿಗೆ ಬಣ್ಣ ಬರಬಹುದು. ಕಪ್ಪೆಯೇ ಕಾಡಿನ ರಾಜನಾಗಬಹುದು. ಆನೆಗೆ ರೆಕ್ಕೆಗಳು ಬಂದು ಅದು ಆಕಾಶದಲ್ಲಿ ಹಾರಬಹುದು. ಮನುಷ್ಯರು ಒಮ್ಮೆ ಆಕಾಶದೆತ್ತರಕ್ಕೂ ಇನ್ನೊಮ್ಮೆ ಬೆಂಕಿಕಡ್ಡಿಯ ಗಾತ್ರಕ್ಕೂ ಏರಿ ಇಳಿಯಬಹುದು. ಬದುಕಿದ್ದವರು ಕ್ಷಣಾರ್ಧದಲ್ಲಿ ಅದೃಶ್ಯರಾಗಬಹುದು; ಸತ್ತವರು ಬದುಕಬಹುದು. ಇದೊಂದು ವರ್ಣರಂಜಿತ ಚಿತ್ರಭ್ರಾಮಕ ಕಲ್ಪನಾಲೋಕ. ಈ ಕೃತಿ ಸಂಪೂರ್ಣವಾಗಿ ಮಕ್ಕಳಿಗಾಗಿದ್ದು ಇದರಲ್ಲಿ ಬರುವಂತಹ ಎಲ್ಲಾ ಕಥೆಗಳು ವಿದೇಶದಲ್ಲಿ ನಡೆದ ಘಟನೆಯಂತೆ ಉಲ್ಲೇಖಸಿದ್ದಾರೆ. ಇದು ಪುಸ್ತಕ ಕೈ ಸೇರುತ್ತಿದಂತೆ ಮಾಡಿದ ತಪ್ಪೆಂದರೆ ಒಂದೇ ದಿನದಲ್ಲಿ ಮುಗಿಸದೆ ಇರುವತ್ತಾದ್ದು. ನಂತರ ಕೆಲವೇ ಗಂಟೆಗಳಲ್ಲಿ ಓಡಿಸಿಕೊಂಡು ಹೋದ ಪುಸ್ತಕವು ಕಲ್ಪನಲೋಕದ ಕಥೆಗಳ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ. ಪರಿವಿಡಿಯಲ್ಲಿ ಇರುವ ಹದಿನೆಂಟು ಕಥೆಗಳು ಕೂಡ ಮಕ್ಕಳಿಗೆ ಇಷ್ಟವಾಗುತ್ತಿದ್ದೂ, ನನಗೆ ಇಷ್ಟವಾದ ಕಥೆಯೆಂದರೆ ದುಃಖದ ಮೂಲ ಎಂಬ ಕಥೆಯು ಕೊರಿಯಾ ದೇಶದ ಸುಂದರ ಹುಡುಗಿಯ ವಾಯು ಪ್ರದರ್ಶನದ ಕಥೆಯಾಗಿದೆ. ಮದುವೆಯದಾಗನಿಂದ ಹಲವಾರು ವರ್ಷಗಳವರೆಗೆ ಪಡುತ್ತಿದ್ದ ಖಿನ್ನತೆಯಿಂದ ಹೊರಬಂದ ಕಥೆ ಎಂತಹ ಓದುಗರನ್ನು ನಗಿಸುತ್ತದೆ. “ಮಂಡೂಕ ಮಹಾರಾಜ”ದಲ್ಲಿ ಭಾರತದ ನೆರೆಹೊರೆಯ ದೇಶಗಳಲ್ಲಿ ಪ್ರಸಿದ್ಧವಾಗಿರುವ ನಕ್ಕುನಗಿಸುವಂಥ ಹಲವು ಜನಪದ ಕಥೆಗಳು ಸಂಗ್ರಹವಾಗಿವೆ.

Add a review

Your email address will not be published. Required fields are marked *

Quick Navigation
×
×

Cart

×

ನಮಸ್ಕಾರ

Kannadapustaka.netಗೆ ಸ್ವಾಗತ , ನಿಮಗೆ ಯಾವ ಪುಸ್ತಕ ಬೇಕು ?  ?

× ಪುಸ್ತಕ ಬೇಕೇ ? ಇಲ್ಲಿ ಚಾಟ್ ಮಾಡಿ !