web analytics

ಬಿಜೆಪಿ 25+1 BJP 25+1

199.00

ಲೇ: ರಮೇಶ ದೊಡ್ಡಪುರ
ವಿಜಯವಾಣಿಯಲ್ಲಿ ಹಿರಿಯ ಪತ್ರಕರ್ತರಾಗಿರುವ ರಮೇಶ ದೊಡ್ಡಪುರ 2018-19ರಲ್ಲಿ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಯ ಸಮಯದಲ್ಲಿ ಬಿಜೆಪಿ ಬೀಟ್ ನೋಡಿಕೊಳ್ಳುತ್ತಿದ್ದರು. ಜನಸಾಮಾನ್ಯರಿಗೆ ಕಾಣದ ಹಲವು ಚುನಾವಣಾ ಸ್ವಾರಸ್ಯಗಳನ್ನು ಹೆಕ್ಕಿ, ಅವನ್ನು ತರ್ಕಬದ್ಧವಾಗಿ ಜೋಡಿಸಿ, ರಾಜಕೀಯರಂಗದ ಒಳಹೊರಗನ್ನು ತೆರೆದಿಡುವ ಕೆಲಸವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ರಾಜಕೀಯ ತಂತ್ರ-ಪ್ರತಿತಂತ್ರಗಳು, ಚುನಾವಣಾ ಸಿದ್ಧತೆ, ಎಡೆಬಿಡದ ಪ್ರಯತ್ನ, ಎಸೆದ ಕಲ್ಲನ್ನೇ ಮೆಟ್ಟಿಲಿನ ಇಟ್ಟಿಗೆಯಾಗಿಸುವ ಚಾಣಾಕ್ಷತೆ.. ಒಟ್ಟಲ್ಲಿ ಇದು ಚುನಾವಣೆ ಎಂಬ ನಾಟಕದ ಪರದೆ ಹಿಂದಿನ ಕಸರತ್ತುಗಳ ನೈಜ ಅನಾವರಣ.

Add to Wishlist
Add to Wishlist

Description

Additional information

Author

Ramesh Doddapura

Publisher

Ayodhya Publications

Reviews

There are no reviews yet.

Be the first to review “ಬಿಜೆಪಿ 25+1 BJP 25+1”

Your email address will not be published. Required fields are marked *

Quick Navigation
×
×

Cart

×

ನಮಸ್ಕಾರ

Kannadapustaka.netಗೆ ಸ್ವಾಗತ , ನಿಮಗೆ ಯಾವ ಪುಸ್ತಕ ಬೇಕು ?  ?

× ಪುಸ್ತಕ ಬೇಕೇ ? ಇಲ್ಲಿ ಚಾಟ್ ಮಾಡಿ !