ಸಿಸ್ಯ ಅನಿ ಅನಿ ಕಹಾನಿ – Sisya Ani Ani Kahani
₹120.00
ಮುನ್ನುಡಿ ಬರೆದೋವ್ರು ” ಕವಿ ಕಾಣದ್ದನ್ನ , ನವೀನ ಕಂಡ ” ಅಂತ ಬಣ್ಣಿಸಿದ್ದಾರೆ . ನೇರ ದಾರಿಯನ್ನು ವಕ್ರವಾಗಿಸುವ ಬುದ್ದಿ ದೇವರು ನವೀನ್ಗೆ ಕೊಟ್ಟಿದ್ದಾನೆ ಅಂತಾನು ಹೇಳ್ತಾರೆ . ಈ ಪುಸ್ತಕದ ತುಂಬೆಲ್ಲ ನವೀನ್ ಫೇಸಬುಕ್ನಲ್ಲಿ ಬರೆದ ( ಪಂಚರಂಗಿ ಸಿನೆಮಾದಲ್ಲಿ ನಮ್ಮ ಭರತ್ ಕುಮಾರ್ ಹೇಳೋ ಸ್ಟೈಲ್ನಲ್ಲಿ ಹೇಳಿದ್ರೆ)
“ಪೋಸ್ಟ್ಗಳು , ಕವನಗಳು , ಕುಚೋದ್ಯಗಳು , ವ್ಯಂಗ್ಯಗಳು , ವಿಡಂಬನೆಗಳು , ಇನ್ನು ಏನೇನ್ಗಳೋ ”
ಈ ಅನಿ ಎಲ್ಲಿಂದ ಬಂತು ಅನ್ಕೊಂಡ್ರಾ , ಮೇಲೆ ಹೇಳಿದ ಎಲ್ಲಾ ಗಳುಗಳು , ಈ ಅನಿಲನ ಮುಖಾಂತರವೇ ನಡೆಯೋದು .. ಹಾಂಗಾಗಿ “ಸಿಸ್ಯ , ಅನಿ ಅನಿ ಕಹಾನಿ ” ಅಂತ ಪುಸ್ತಕದ ಹೆಸರು.
ಯಾವತ್ತೋ ಬರ್ದಿದ್ದು ಈಗ್ಲೂ ನಗು ಬರತ್ತಾ ಅಂತೀರಾ ?
“ಗಾಂಧಿ ಎಣ್ಣೆ ಹಾಕುತ್ತಿರಲಿಲ್ಲ
ತಲೆಗೆ
ಆದರೆ
ಡೈಲಿ
ಗ್ಲಾಸ್ ಏರಿಸುತ್ತಿದ್ದರು ಕಣ್ಣಿಗೆ ”
ಕೊಂಡ್ಕೊಳ್ಳಿ , ಓದ್ರಿ , ಹೊಟ್ಟೆ ತುಂಬಾ ನಗ್ರಿ !!
Description

Reviews
There are no reviews yet.