web analytics

Open Challenge ಓಪನ್ ಛಾಲೆಂಜ್

150.00

ಪ್ರವೀಣ್ ಕುಮಾರ್ ಮಾವಿನಕಾಡು

ಪ್ರವೀಣ್ ಕುಮಾರ್ ಮಾವಿನಕಾಡು ಅವರು “ಹೊಸ ದಿಗಂತ” ದಿನಪತ್ರಿಕೆಯಲ್ಲಿ ಬರೆದ “ಹುಳಿಮಾವು” ಅಂಕಣದ ಆಯ್ದ ಬರಹಗಳ ಸಂಗ್ರಹ ಈ ಕೃತಿ. ಮಾವಿನಕಾಡು ಅವರ ವಿಶಿಷ್ಟ ವ್ಯಂಗ್ಯ, ಹಾಸ್ಯಪ್ರವೃತ್ತಿಯನ್ನು ಈ ಪುಸ್ತಕದ ಉದ್ದಕ್ಕೂ ನೋಡಬಹುದು. ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರ ವೈಚಾರಿಕ ಶೂನ್ಯವನ್ನು ಎತ್ತಿತೋರಿಸುವ ಬರಹಗಳು ಇವು. ಅವರ ವಾದಗಳನ್ನೇ ಬಳಸಿಕೊಂಡು, ಆ ವಾದಗಳು ಯಾಕೆ ತರ್ಕಬದ್ಧವಾಗಿಲ್ಲ ಎಂದು ತೋರಿಸುತ್ತ, ವಿಚಾರವಾದಿಗಳ ದೊಡ್ಡ ದೊಡ್ಡ ಪ್ರಭಾವಳಿಯನ್ನೆಲ್ಲ ಕಿತ್ತೆಸೆಯುವಂಥ ಹರಿತವಾದ ಯೋಚನಾಲಹರಿ ಈ ಎಲ್ಲ ಬರಹಗಳ ವಿಶೇಷ ಅಂಶ. ಸೆಕ್ಯುಲರ್‍ವಾದಿಗಳ ಸುಳ್ಳು ಸಂಕಥನಗಳನ್ನು ಒಡೆಯುವ ದಾರಿಯಲ್ಲಿ “ಓಪನ್ ಚಾಲೆಂಜ್” ಒಂದು ದೃಢ ಹೆಜ್ಜೆ.

Add to Wishlist
Add to Wishlist

Description

Additional information

Author

Pravin Kumar Mavinakadu

Publisher

Ayodhya Publications

Reviews

There are no reviews yet.

Be the first to review “Open Challenge ಓಪನ್ ಛಾಲೆಂಜ್”

Your email address will not be published. Required fields are marked *

Quick Navigation
×
×

Cart

[]
×

ನಮಸ್ಕಾರ

Kannadapustaka.netಗೆ ಸ್ವಾಗತ , ನಿಮಗೆ ಯಾವ ಪುಸ್ತಕ ಬೇಕು ?  ?

× ಪುಸ್ತಕ ಬೇಕೇ ? ಇಲ್ಲಿ ಚಾಟ್ ಮಾಡಿ !