Ankor Wat ಆ್ಯಂಕೋರ್ ವಾಟ್
₹120.00
ಅದು ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ. ಆ ದೇಶದ ಹದಿನಾರು ಶೇಕಡಾ ಜಿಡಿಪಿ ಬರೋದೇ ಇದರಿಂದ. ಅಲ್ಲಿ ಬಡತನ ತಾಂಡವವಾಡುತ್ತಿದೆ. ಮುಖ್ಯ ರಸ್ತೆಗಳ ಬಿಟ್ಟರೆ ಮತ್ತೆಲ್ಲ ಮಣ್ಣಿನ ರಸ್ತೆಗಳೇ. ಪೆಟ್ರೋಲ್ ಎಲ್ಲ ಬಾಟಲಿಗಳಲ್ಲಿ ತುಂಬಿಸಿ ಮಾರುವಷ್ಟು ದಯನೀಯ ಸ್ಥಿತಿ. ಹಾಗಾದರೆ ಲೇಖಕಿ ಅಲ್ಲಿಗೇ ಹೋಗಲು ಕಾರಣವೇನು? ತಿಳಿಯಬೇಕಾದರೆ ನೀವು ಈ ಪುಸ್ತಕ ಓದಬೇಕು. ಪುಸ್ತಕ ಚಿಕ್ಕದಾಗಿ ಚೊಕ್ಕವಾಗಿದೆ.
ಎಲ್ಲಕ್ಕಿಂತ ಮಿಗಿಲಾಗಿ ಓದುಗ ಇದನ್ನ ಓದುವಾಗ ನಾನೂ ಹೋಗಲೇಬೇಕು ಇಲ್ಲಿಗೆ ಅಂತ ನಿರ್ಧಾರಕ್ಕೆ ಬರುವಷ್ಟು ಪ್ರಭಾವಶಾಲಿಯಾಗಿದೆ. ಅಂದ ಹಾಗೆ ಇದನ್ನು ಓದುವಾಗ ನಮ್ಮ ಹಂಪಿ ಬಿಟ್ಟೂ ಬಿಡದೆ ನೆನಪಾಗುತ್ತದೆ.
Description
ಅದು ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ. ಆ ದೇಶದ ಹದಿನಾರು ಶೇಕಡಾ ಜಿಡಿಪಿ ಬರೋದೇ ಇದರಿಂದ. ಅಲ್ಲಿ ಬಡತನ ತಾಂಡವವಾಡುತ್ತಿದೆ. ಮುಖ್ಯ ರಸ್ತೆಗಳ ಬಿಟ್ಟರೆ ಮತ್ತೆಲ್ಲ ಮಣ್ಣಿನ ರಸ್ತೆಗಳೇ. ಪೆಟ್ರೋಲ್ ಎಲ್ಲ ಬಾಟಲಿಗಳಲ್ಲಿ ತುಂಬಿಸಿ ಮಾರುವಷ್ಟು ದಯನೀಯ ಸ್ಥಿತಿ. ಹಾಗಾದರೆ ಲೇಖಕಿ ಅಲ್ಲಿಗೇ ಹೋಗಲು ಕಾರಣವೇನು? ತಿಳಿಯಬೇಕಾದರೆ ಗೀರ್ವಾಣಿ ಭಟ್ ಬರೆದಿರುವ ಈ ಪುಸ್ತಕ ಓದಬೇಕು. ಪುಸ್ತಕ ಚಿಕ್ಕದಾಗಿ ಚೊಕ್ಕವಾಗಿದೆ.
ಎಲ್ಲಕ್ಕಿಂತ ಮಿಗಿಲಾಗಿ ಓದುಗ ಇದನ್ನ ಓದುವಾಗ ನಾನೂ ಹೋಗಲೇಬೇಕು ಇಲ್ಲಿಗೆ ಅಂತ ನಿರ್ಧಾರಕ್ಕೆ ಬರುವಷ್ಟು ಪ್ರಭಾವಶಾಲಿಯಾಗಿದೆ. ಅಂದ ಹಾಗೆ ಇದನ್ನು ಓದುವಾಗ ನಮ್ಮ ಹಂಪಿ ಬಿಟ್ಟೂ ಬಿಡದೆ ನೆನಪಾಗುತ್ತದೆ.
Reviews
There are no reviews yet.